Tuesday, September 8, 2009

ಕನ್ನಡದಲ್ಲಿ ಟೈಪ್ ಮಾಡುವುದು


ಕಂಪ್ಯೂಟರಿನಲ್ಲಿ ಕನ್ನಡದಲ್ಲಿ ಟೈಪ್ ಮಾಡುವ ಕುರಿತಂತೆ ಅನೇಕ ವಿಷಯಗಳು ನಮಗೆ ತಿಳಿದಿರುವುದಿಲ್ಲ. ಯಾವ ಸಾಫ್ಟ್‌ವೇರ್ ಬಳಸಬೇಕು, ಕೀಬೋರ್ಡ್ ಲೇಔಟ್ ಹೇಗಿರುತ್ತದೆ, ಫಾಂಟ್‌ಗಳು ಇತ್ಯಾದಿಗಳ ಕುರಿತು ನಮಗೆ ಪ್ರಶ್ನೆಗಳಿರುತ್ತವೆ. ಈ ಕುರಿತಂತೆ ಉಪಯುಕ್ತವಾದ ಮಾಹಿತಿಗಳು ನಮಗೆ ಈ ಕೆಳಗಿನ ಲಿಂಕ್‌ಗಳಲ್ಲಿ ದೊರೆಯುತ್ತವೆ:

ರವಿ ಹೆಗಡೆಯವರ ಗ್ಲೋಕಲ್ ಫಂಡಾ: http://glocalfunda.blogspot.com/2009/05/how-to-type-kannada-unicode.html

ಬಾಳದೋಣಿ: http://baala-doni.blogspot.com/2008/12/blog-post_25.html

ಅವಿನಾಶ್ ವೆಬ್‌ದುನಿಯಾ: http://avinash.mywebdunia.com/2009/08/03/1249286640000.html

http://horizonwitinus.blogspot.com/2007/07/type-your-comments-posts-in-11-indian.html

ಅನುವಾದಕರಿಗೆ ಸಹಕಾರಿ ನಿಘಂಟುಗಳು


ಕನ್ನಡ ಆನ್‌ಲೈನ್ ಡಿಕ್ಷನರಿಗಳು:

http://www.baraha.com/kannada/index.php


ಇಂಗ್ಲೀಷ್ ಆನ್‌ಲೈನ್ ಡಿಕ್ಷನರಿಗಳು::



ಇಂಗ್ಲೀಷ್ ಡಿಕ್ಷನರಿಗಳನ್ನು ಅಂತರ್ಜಾಲ ಸಂಪರ್ಕದಲ್ಲಿರುವಾಗ ಮಾತ್ರ ಬಳಸಬಹುದು ಅಂತೇನಿಲ್ಲ. ನೀವು ನಿಮ್ಮ ಕಂಪ್ಯೂಟರಿನಲ್ಲಿ ಡಿಕ್ಷನರಿಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳುವ ಮೂಲಕ ಸಹಾ ಅವುಗಳನ್ನು, ಉಳಿದ ಸಾಫ್ಟ್‌ವೇರ್ ಗಳ ರೀತಿಯಲ್ಲಿ ಬಳಸಿಕೊಳ್ಳಬಹುದು.

ಅವುಗಳನ್ನು ಇಲ್ಲಿ ಡೌನ್‌ಲೋಡ್ ಮಾಡಿಕೊಳ್ಳಿ:

http://wordweb.info/free/

http://www.4shared.com/file/50993418/317901e9/Collins_english-english_dictionary.html?s=1

http://www.translatum.gr/dictionaries/download-english.htm


  © Blogger template 'A Click Apart' by Ourblogtemplates.com 2008

Back to TOP